ಏಪ್ರಿಲ್ ೬ - ಏಪ್ರಿಲ್ ತಿಂಗಳ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೯೬ನೇ ದಿನ (ಅಧಿಕ ವರ್ಷದಲ್ಲಿ ೯೭ನೇ ದಿನ). ಏಪ್ರಿಲ್ ೨೦೨೪ == ಪ್ರಮುಖ ಘಟನೆಗಳು == ೧೮೧೪ - ನೆಪೋಲಿಯನ್‌ನಿಂದ ತನ್ನ ಸಾರ್ವಭೌಮತ್ವದ ಪರಿತ್ಯಾಗ. ೧೮೩೦ - ಕಿರಿಯ ಜೊಸೆಫ್ ಸ್ಮಿತ್‌ನಿಂದ ಚರ್ಚ್ ಆಫ್ ದ ಲ್ಯಾಟರ್ ಡೇ ಸೇಂಟ್ಸ್‌ನ ಸ್ಥಾಪನೆ. ೧೯೩೦ - ಡಾಂಡಿಯಲ್ಲಿ ಉಪ್ಪಿನ ಸತ್ಯಾಗ್ರಹದ ನಡಿಗೆಯ ಅಂತ್ಯ. ೧೯೯೪ - ರ್‌ವಾಂಡಾ ಮತ್ತು ಬುರುಂಡಿಯ ರಾಷ್ಟ್ರಪತಿಗಳನ್ನು ಒಯ್ಯುತ್ತಿದ್ದ ವಿಮಾನವನ್ನು ಉಗ್ರಗಾಮಿಗಳು ಕೆಡವಿದ್ದರಿಂದ ರ್‌ವಾಂಡಾ ನರಮೇಧದ ಪ್ರಾರಂಭ. ೧೯೨೯ - ಮಹಾತ್ಮ ಗಾಂಧಿಯವರು ರೌಲತ್ ಕಾಯಿದೆ ವಿರುದ್ಧ ದೇಶಾದ್ಯಂತ ಚಳವಳಿ ಆರಂಭಿಸಿದರು. == ಜನನ == ೧೪೮೩ - ರಾಫಾಯಲ್, ಇಟಲಿಯ ಚಿತ್ರಕಾರ ಮತ್ತು ವಾಸ್ತುಶಿಲ್ಪಿ. ೧೬೩೦ - ಛತ್ರಪತಿ ಶಿವಾಜಿ, ಮರಾಠ ಸಾಮ್ರಾಜ್ಯದ ಸ್ಥಾಪಕ. ೧೯೨೮ - ಜೇಮ್ಸ್ ವಾಟ್ಸನ್, ಜೀವಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ. ೧೯೦೭ - ಗಮಕ ಕಲಾವಿದ ಹೆಚ್.ಎಮ್.ರಾಮಾರಾಧ್ಯ. ೧೯೫೬ - ಭಾರತದ ಕ್ರಿಕೆಟ್ ಆಟಗಾರ ದಿಲೀಪ್ ವೆಂಗ್‌ಸರ್ಕಾರ್. == ಮರಣ == ೧೧೯೯ - ರಾಫಾಯಲ್, ಇಟಲಿಯ ಚಿತ್ರಕಾರ ಮತ್ತು ವಾಸ್ತುಶಿಲ್ಪಿ. ೧೯೯೨ - ಐಸಾಕ್ ಆಸಿಮೊವ್, ಲೇಖಕ. == ಹಬ್ಬ/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ